PDF Parcel · ನೀವು ಪ್ರತಿದಿನ ನಿಭಾಯಿಸುವ ದಾಖಲೆಗಳಿಗಾಗಿಯೇ ರೂಪುಗೊಂಡಿದೆ.
ಮನೆಗಾಗಿ
ರಸೀದಿಗಳು, ಅರ್ಜಿಗಳು ಮತ್ತು ಪ್ರಮುಖ ದಾಖಲೆಗಳನ್ನು ಓರಣವಾಗಿಡಿ.
ಸ್ಕ್ಯಾನ್‌ಗಳು ಒಂದೊಂದೇ ಪುಟವಾಗಿ ಸೇರುತ್ತಾ ಹೋಗುತ್ತವೆ. ವಿಷಯಕ್ಕೊಂದು ಕಡತ ಎಂದರೆ, ಎರಡು ವರ್ಷದ ನಂತರ ಹುಡುಕುವ ಕಾಗದ ಒಂದೇ ಕಡೆ ಸಿಗುತ್ತದೆ.
ದಾಖಲೆಗಳು
- ಬಾಡಿಗೆ ಒಪ್ಪಂದ ಅಥವಾ ಕ್ರಯಪತ್ರ
- ವಿಮಾ ಪಾಲಿಸಿಗಳು
- ವಾರಂಟಿ ಕಾರ್ಡ್ ಮತ್ತು ರಸೀದಿಗಳು
- ವೈದ್ಯಕೀಯ ವರದಿಗಳು
- ವಾಹನದ ಆರ್‌ಸಿ
- ಪ್ರಮಾಣಪತ್ರಗಳು ಮತ್ತು ಸರ್ಕಾರಿ ಪತ್ರಗಳು
ವಿಷಯವಾರು, ಮತ್ತು ಪ್ರತಿ ವಿಷಯದೊಳಗೆ ವರ್ಷವಾರು.
ಇದು ಹೇಗೆ ಕಾರ್ಯನಿರ್ವಹಿಸುತ್ತದೆ
ಕಡತಗಳನ್ನು ಎಳೆದು ಹಾಕಿ, ಬೇಕಾದ ಕ್ರಮದಲ್ಲಿ ಜೋಡಿಸಿ, ಒಂದೇ PDF ಮಾಡಿಕೊಳ್ಳಿ.